China: 2020 ರಲ್ಲಿ ಜಗತ್ತನ್ನು ಅಪ್ಪಳಿಸಿದ ಕರೋನಾ ಸಾಂಕ್ರಾಮಿಕದ ನಂತರ, ಚೀನಾ ಮತ್ತೊಂದು ಅಪಾಯಕಾರಿ ವೈರಸ್ನ ಹರಡಿರುವ ಕುರಿತು ವರದಿಯಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ವೇಗವಾಗಿ ಹರಡುತ್ತಿದ್ದು, ಆಸ್ಪತ್ರೆಗೆ ಜನ ಹರಿದು ಬರುತ್ತಿದ್ದಾರೆ ಎಂದು ವರದಿಯಾಗಿದೆ.
Tag:
World health organisation
-
News
Arecanut Ban: ರಾಜ್ಯಾದ್ಯಂತ ಅಡಿಕೆ ಬೆಳೆ ನಿಷೇಧ? ಅಡಿಕೆ ಕ್ಯಾನ್ಸರ್ ಕಾರಕ ಅನ್ನೋ ವರದಿ ಬಂದ ಬೆನ್ನಲ್ಲೇ ಈ ನಿರ್ಧಾರ?
Arecanut Ban: ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯೊಂದು ಅಡಿಕೆಯು ಬಾಯಿ ಕ್ಯಾನ್ಸರ್ ಕಾರಕ ಎಂಬ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
