ಆಧುನಿಕ ಕಾಲಘಟ್ಟದಲ್ಲಿ ಎಲ್ಲದರಲ್ಲಿಯೂ ವಿಶೇಷತೆ ಹಾಗೂ ವಿಭಿನ್ನ ಶೈಲಿ ಹುಡುಕುವ ಮಂದಿಯೇ ಹೆಚ್ಚು. ದಿನಬಳಕೆಯ ವಸ್ತುಗಳಿಂದ ಹಿಡಿದು, ಖರೀದಿಸುವ ಸೊಪ್ಪು ತರಕಾರಿಯಲ್ಲಿಯೂ, ವಾಹನ-ಬಟ್ಟೆ ಬರೆಗಳಲ್ಲಿಯೂ ಬೇರೆ ಬೇರೆ ವಿಶೇಷತೆ ಬಯಸುವ ತವಕದಲ್ಲಿ ಹೆಚ್ಚು ಹಣ ವ್ಯಯಿಸುತ್ತಿರುವುದು ವಾಸ್ತವ. ಅಂತೆಯೇ ಇಲ್ಲೊಂದು ಕಡೆಯಲ್ಲಿ …
Tag:
