ವೀರ್ಯಾಣುಗಳು ಚಲನಶೀಲವಾದವುಗಳು. ಅವು ಹುಟ್ಟುತ್ತಲೇ ಇನ್ನೊಂದು ಹುಟ್ಟಿಸಲು ಸ್ಪರ್ಧೆಗೆ ಬೀಳುತ್ತವೆ. ಸ್ಪರ್ಧೆ ಎಂಬುದು ಅದರ ಸ್ವಭಾವ. ಖುಷಿಯನ್ನು ಹಂಚುತ್ತಾ ಒಮ್ಮೆ ಚಿಮ್ಮಿದ ವೀರ್ಯದಲ್ಲಿ ಲಕ್ಷಾಂತರ ವೀರ್ಯಾಣುಗಳಿರುತ್ತವೆ. (World’s first sperm race)
Tag:
