ಹಿಜಾಬ್ ವಿವಾದ ಕರ್ನಾಟಕದಿಂದ ಪ್ರಾರಂಭವಾಗಿ ದೇಶ-ವಿದೇಶಗಳಿಗೂ ಹಬ್ಬಿದೆ. ಈ ಕುರಿತಂತೆ ಅನೇಕರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಹಿಜಾಬ್, ಬುರ್ಖಾ ಅಥವಾ ನಿಖಾಬ್ ಪುರುಷರ ದಬ್ಬಾಳಿಕೆಯ ಸಂಕೇತಗಳಾಗಿವೆ ಎಂದು ಹೇಳಿದ್ದಾರೆ. ಈ ಕುರಿತಂತೆ …
Tag:
