Great Khali: ಭಾರತದ ದೈತ್ಯ, ಅಜಾನುಬಾಹು ಖಾಲಿ(Great Khali)ಬಗ್ಗೆ ತಿಳಿಯದೇ ಇರುವವರು ವಿರಳ.ಡಬ್ಲ್ಯೂಡಬ್ಲ್ಯೂಇ(WWE ) ಪಂದ್ಯಾಟಗಳಲ್ಲಿ ಖ್ಯಾತಿ ಪಡೆದಿರುವ ಈ ವಿಶ್ವವಿಖ್ಯಾತ ರೆಸ್ಟ್ಲರ್ ದಲೀಪ್ ಸಿಂಗ್ ರಾಣಾ ತಮ್ಮ ಅಸಾಧಾರಣ ಎತ್ತರ, ಅದ್ಭುತ ಮೈಕಟ್ಟಿಗಾಗಿ ವಿಶ್ವಪ್ರಸಿದ್ಧಿ ಪಡೆದಿದ್ದಾರೆ. ದಲೀಪ ಸಿಂಗ್ ರಾಣಾ …
Tag:
