B S Yadiyurappa: ಲೋಕಸಭಾ ಚುನಾವಣೆ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಯಡಿಯೂರಪ್ಪ(B S Yadiyurappa)ನವರ ಫೋಕ್ಸೋ ಪ್ರಕರಣ(Pocso case) ಭಾರೀ ಸದ್ದುಮಾಡುತ್ತಿದೆ. ಈ ಪ್ರಕರಣವನ್ನು CID ಗೂ ಸರ್ಕಾರ ವಹಿಸಿದೆ. ಕಂಪ್ಲೇಂಟ್ ನೀಡಿದವಳು ಮಾನಸಿಕ ಅಸ್ವಸ್ಥೆ ಎನ್ನಲಾಗಿದೆ. …
Tag:
