Yakshagana theme: ಪ್ರಪ್ರಥಮ ಬಾರಿಗೆ ಕರಾವಳಿಯ(Dakshina kannada) ಜನಪ್ರಿಯ ಕಲೆ ಯಕ್ಷಗಾನಕ್ಕೆ (Yakshagana)ಕೇಂದ್ರ ಸರ್ಕಾರದ ರಾಷ್ಟ್ರೀಯ ಮನ್ನಣೆ ದೊರೆಯುತ್ತಿದೆ. ಕೇಂದ್ರ ಸರ್ಕಾರ ಯಕ್ಷಗಾನ ಥೀಮ್(Yakshagana theme First Post)ಹೊಂದಿರುವ ವಿಶೇಷ ಅಂಚೆ ಚೀಟಿಯನ್ನು (postage stamp) ಹೊರತರುತ್ತಿದ್ದು, ಜ.25ರಂದು ಮಂಗಳೂರಿನಲ್ಲಿ(Mangaluru) ಬಿಡುಗಡೆಯಾಗಲಿದೆ. …
Tag:
