ಸಮಂತಾ ಸೌತ್ ಇಂಡಿಯಾ ಮಾತ್ರವಲ್ಲ ಬಾಲಿವುಡ್ ನಲ್ಲೂ ಮಿಂಚಿ ಸಖತ್ ಪಾಪ್ಯುಲರ್ ಆಗಿರೋ ನಟಿ.ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಿದ್ದ ಸಮಂತಾ ಇತ್ತೀಚಿಗೆ ಸೈಲೆಂಟ್ ಆಗಿದ್ದಾರೆ. ಇದಕ್ಕೆ ಕಾರಣ ಏನೇ ಇರಲಿ. ಸಮಂತಾ ಸುಳಿವು ಇಲ್ಲದೆ ಹೋದರೂ ಅವರ ಸಿನಿಮಾ ಮಾತ್ರ …
Tag:
