ಏಲಕ್ಕಿ ಆಹಾರವನ್ನು ರುಚಿಕರವಾಗಿಸುವುದಲ್ಲದೆ, ದೇಹವನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸಲು ಸಹಕಾರಿ ಆಗಿದೆ. ಏಲಕ್ಕಿಯಲ್ಲಿ ಮುಖ್ಯವಾಗಿ ಕಾರ್ಬೋಹೈಡ್ರೇಟ್ಗಳು, ಆಹಾರದ ಫೈಬರ್, ಕ್ಯಾಲ್ಸಿಯಂ, ಪೊಟ್ಯಾಷಿಯಮ್, ಮೆಗ್ನೀಷಿಯಮ್, ಕಬ್ಬಿಣ ಮತ್ತು ರಂಜಕಗಳಿರುತ್ತವೆ. ಇವು ಆರೋಗ್ಯಕರ ದೇಹಕ್ಕೆ ಬಹಳ ಪ್ರಯೋಜನಕಾರಿ. ಏಲಕ್ಕಿಯನ್ನು ಊಟದ ನಂತರ ಸೇವಿಸಬೇಕು. …
Tag:
