ಮಳೆಯ ಅವಾಂತರ ಒಂದಲ್ಲ ಎರಡಲ್ಲ. ಈಗಾಗಲೇ ಕೆಲವೆಡೆ ಪ್ರತಿಯೊಬ್ಬರ ಜೀವನ ಅಸ್ತ ವ್ಯಸ್ತ ಆಗಿ ಕಂಗಳಾಗಿ ಹೋಗಿದ್ದಾರೆ. ಆದ್ದರಿಂದ ಎಲ್ಲೆಡೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಕನಿಷ್ಠ ಪಕ್ಷ ಜನರು ಮಳೆ ಬಂದ ನಂತರ ದಿಕ್ಕಾಪಾಲಗಿ ಓಡುವುದಕ್ಕಿಂದ ಮುನ್ನಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳುವುದು …
Tag:
Yello alert
-
Interesting
ಮಳೆಯನ್ನು ಅಳೆಯುವ ಬಗೆ ಹೇಗೆ ? ಗ್ರೀನ್, ಆರೆಂಜ್, ಯಲ್ಲೋ, ರೆಡ್ ಅಲರ್ಟ್ ಗಳ ಅರ್ಥವೇನು ?
by Mallikaby Mallikaಮತ್ತೆ ಮಳೆಯಾಗಿದೆ. ಹೌದು, ರಾಜ್ಯದೆಲ್ಲೆಡೆ ಕೆಲವು ಕಡೆ ಜಲಾವೃತಗೊಂಡಿದೆ. ಹೀಗಾಗುವ ಮೊದಲು ಹವಾಮಾನ ಇಲಾಖೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಅದೇನೆಂದರೆ ಅಪಾಯದ ಮಟ್ಟ ತಲುಪಿದ ನೀರಿನ ಮಟ್ಟವನ್ನು ಅಳೆಯುವ ರೀತಿ, ಎಷ್ಟು ಮಳೆಯಾಗಿದೆ, ಅದನ್ನ ಅಳೆಯುವುದು ಹೇಗೆ, ಅಳತೆ ಮಾಡುವವರು ಯಾರು, …
