ಮಳೆಯೆಂದರೆ ಎಲ್ಲರಿಗೂ ಒಂಥರಾ ಖುಷಿ. ಮಳೆಯ ವಾತಾವರಣ ಮನಸ್ಸಿಗೆ ಮುದ ನೀಡುವಂತಹದ್ದು. ಆದರೆ ಇತ್ತೀಚೆಗೆ ಕರಾವಳಿ ಭಾಗದಲ್ಲಿ ಮಳೆಯ ಮಾಮೂಲಿಯಾಗಿ ಹೋಗಿಬಿಟ್ಟಿದೆ. ಸಂಜೆಯಾದರೆ ಸಾಕು ಪ್ರತಿದಿನ ಮಳೆ ಹಾಜರ್. ಹೀಗಿರುವಾಗ ವಿಚಿತ್ರವಾದ ಮಳೆಯೊಂದು ನಿನ್ನೆ ಕರಾವಳಿಯಲ್ಲಿ ಸುರಿದಿದೆ. ಕೋಟೇಶ್ವರದ ಕಡಲ ತೀರದ …
Tag:
