ರಿಯಾದ್: 03 ಅಕ್ಟೋಬರ್ 2022:- ಗಲ್ಫ್ ರಾಷ್ಟ್ರವಾದ ಸೌದಿ ಅರೇಬಿಯಾ ಸರಕಾರವು ಸೌದಿ ವಿಶ್ವವಿದ್ಯಾನಿಲಯಗಳ ಕ್ರೀಡಾ ಒಕ್ಕೂಟದ (SUSF) ಸಹಕಾರದೊಂದಿಗೆ ದೇಶಾದ್ಯಂತ ಎಲ್ಲಾ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳಿಗೆ ಇಂದು (ಸೋಮವಾರ) ಯೋಗದ ಉಪನ್ಯಾಸವನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ. …
Tag:
