Yogi Adityanath: ಪೂರ್ವ ಪಾಕಿಸ್ತಾನದಿಂದ (ಈಗ ಬಾಂಗ್ಲಾದೇಶ) ವಲಸೆ ಬಂದು ಉತ್ತರ ಪ್ರದೇಶದಲ್ಲಿ ನೆಲೆಸಿರುವ ಕುಟುಂಬಗಳಿಗೆ ಭೂ ಮಾಲೀಕತ್ವದ ಹಕ್ಕು ಸಿಗಲಿದೆ.
Yogi adityanath
-
News
Maha Kumba Mela: ಕುಂಭಮೇಳ: ಸಿಎಂ ಯೋಗಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಸಿದ್ಧತೆ ನಡೆದಿತ್ತು – ಅಖಿಲೇಶ್ ಯಾದವ್
Maha Kumba Mela: ಉತ್ತರ ಪ್ರದೇಶದ(UP) ಪ್ರಯಾಗ್ರಾಜ್ನಲ್ಲಿ(Prayag Raj) ಆಯೋಜಿಸಲಾದ ಮಹಾ ಕುಂಭಮೇಳಕ್ಕೆ ಸಂಬಂಧಿಸಿದಂತೆ ಎಸ್ಪಿ(SP) ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Yadav), “ಬಿಜೆಪಿ ಇದನ್ನು ರಾಜಕೀಯ ಕುಂಭವನ್ನಾಗಿ ಮಾಡಲು ಬಯಸಿತ್ತು” ಎಂದು ಹೇಳಿದ್ದಾರೆ.
-
Yogi Adityanath: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಧಾರ್ಮಿಕ ಸ್ಥಳಗಳಲ್ಲಿ ಅಳವಡಿಕೆ ಮಾಡಲಾಗಿರುವ ಧ್ವನಿವರ್ಧಕಗಳಿಗೆ ಶಾಶ್ವತ ಶಬ್ದ ನಿಯಂತ್ರಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
-
News
Nischalananda Saraswati Swamiji: ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಇದ್ದಿದ್ದರೆ ಮೋದಿ & ಯೋಗಿ ಇಷ್ಟೊತ್ತಿಗೆ ಜೈಲಲ್ಲಿರುತ್ತಿದ್ದರು, 2014ರಲ್ಲಿ ಮೋದಿ ಬೆಂಬಲಿಸಿ ತಪ್ಪು ಮಾಡಿದೆ- ನಿಶ್ಚಲಾನಂದ ಸರಸ್ವತಿ
Nischalananda Saraswati Swamiji : ರಾಮಮಂದಿರದಲ್ಲಿ ಪ್ರಧಾನಿ ಮೋದಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕಾರ್ಯಕ್ರಮದಿಂದ ದೂರ ಉಳಿದಿದ್ದ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ(Nischalananda Saraswati Swamiji) ಈಗ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
-
News
Maha Kumbh Mela: ಮಹಾ ಕುಂಭಮೇಳ ನಡೆಯುವ ಪ್ರದೇಶ ಹೊಸ ಜಿಲ್ಲೆಯಾಗಿ ಯುಪಿ ಸರ್ಕಾರ ಘೋಷಣೆ! ಕಾರಣ?!
by ಕಾವ್ಯ ವಾಣಿby ಕಾವ್ಯ ವಾಣಿMaha Kumbh Mela: 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು 2025 ರ ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯಲಿದ್ದು, ಇನ್ನೇನು 2025ರ ಜನವರಿಯಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೂ ಮೊದಲು, ಪ್ರಯಾಗ್ರಾಜ್ನ ಮಹಾ ಕುಂಭಮೇಳ (Maha Kumbh Mela) ನಡೆಯುವ ಪ್ರದೇಶವನ್ನು …
-
News
Ayodhya Deepotsava 2024: ದೀಪೋತ್ಸವದಲ್ಲಿ ವಿಶ್ವದಾಖಲೆ; ಅಯೋಧ್ಯೆಯಲ್ಲಿ 25 ಲಕ್ಷಕ್ಕೂ ಹೆಚ್ಚು ದೀಪಗಳು ಬೆಳಗಿತು
Ayodhya deepostava 2024: ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಮಹಾಮಸ್ತಕಾಭಿಷೇಕದ ನಂತರ ಪ್ರಥಮ ಬಾರಿಗೆ ರಾಮನಗರಿಯಲ್ಲಿ ದೀಪೋತ್ಸವವನ್ನು ಆಯೋಜಿಸಲಾಗಿದೆ.
-
UP: ಮಹಿಳೆಯೊಬ್ಬಳು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ಬಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adtyanath) ಅವರನ್ನು ನಾನು ಪ್ರೀತಿಸುತ್ತಿದ್ದೇನೆ. ಅವರಿಗೂ ನನ್ನ ಮೇಲೆ ಲವ್ ಇದೆ ಎಂದು ಹೇಳಿ ಸಂಚಲನ ಸೃಷ್ಟಿಸಿದ್ದಳು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
-
Karnataka State Politics Updates
Mood Of the Nation Survey: ಪ್ರಧಾನಿ ಮೋದಿಯ ಉತ್ತರಾಧಿಕಾರಿ ಯಾರು? ಜನರ ಒಲವು ಅಮಿತ್ ಶಾಗೋ, ಯೋಗಿಗೋ ಅಥವಾ ಗಡ್ಕರಿಗೋ?
Mood Of the Nation Survey: ಮೋದಿ ಬಳಿಕ ಬಿಜೆಪಿ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆ ಎದುರಾಗಿದೆ. ಬಿಜೆಪಿಯಲ್ಲಂತೂ ರಾಷ್ಟ್ರೀಯ ನಾಯಕರ ಸಂಖ್ಯೆ ಸಾಕಷ್ಟಿದೆ.
-
National
CM Yogi: ಇನ್ಮುಂದೆ ಅಂಗಡಿಗಳ ಎದುರು ಮಾಲೀಕರು ಹೆಸರನ್ನೂ ನಮೂದಿಸಬೇಕು, ಸಿಎಂ ಯೋಗಿ ಖಡಕ್ ಆದೇಶ !! ಹೆಸರನ್ನೇ ಬದಲಿಸಿದ ಮುಸ್ಲಿಂ ವ್ಯಕ್ತಿ
by ಕಾವ್ಯ ವಾಣಿby ಕಾವ್ಯ ವಾಣಿCM Yogi: ಆದಿತ್ಯನಾಥ ಅವರು, ಕನ್ವರ್ ಮಾರ್ಗದಲ್ಲಿರುವ ಢಾಬಾಗಳು, ಅಂಗಡಿಗಳು ಅಥವಾ ಬಂಡಿಗಳ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸುವ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಆದೇಶಿಸಿದ್ದಾರೆ.
-
Uttar Pradesh: ವಿಕೃತ ಕಾಮಿಯೋರ್ವ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
