ಸಿನಿಮಾದಿಂದ ಪ್ರೇರಿತರಾಗಿ ಕೆಲವು ಅಭಿಮಾನಿಗಳು ಏನೇನೋ ಮಾಡುತ್ತಾರೆ. ಕೆಲವರು ಒಳ್ಳೆಯ ಕೆಲಸ ಮಾಡಿದರೆ ಇನ್ನೂ ಕೆಲವರು ಅವಘಡ ಗಳನ್ನು ಮಾಡುತ್ತಾರೆ. ಇದೊಂದು ರೀತಿಯ ಅಭಿಮಾನದ ಪರಾಕಾಷ್ಠೆ ಎಂದೇ ಹೇಳಬಹುದು. ಈಗ ಇಂತಹುದೇ ಓರ್ವ ಅಭಿಮಾನಿಯೋರ್ವ ಮಾಡಿದ ಕೃತ್ಯದಿಂದ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. …
Tag:
