ಆಂಟಿ ಪ್ರೇಮ್ ಕಹಾನಿಯಲ್ಲಿ (Tragedy Love Story) ಮಗ ತಾಯಿಯನ್ನು ಕಳೆದುಕೊಂಡರೆ, ನವ ವಿವಾಹಿತೆ ತನ್ನ ಗಂಡನಿಂದ ದೂರವಾಗಿರುವ ಘಟನೆ ಚಿಕ್ಕಮಂಗಳೂರಿನಲ್ಲಿ ನಡೆದಿದೆ.
Youth
-
ಬೆಂಗಳೂರು
Bengaluru: ಖರ್ಚಿಗೆ ಹಣ ಬೇಕೆಂದು ಮನೆಮೂಲೆಯಲ್ಲಿದ್ದ ಪೇಪರ್ ಮಾರಲು ಹೋದ ಯುವಕನಿಂದ ಗುಜರಿ ಅಂಗಡಿ ಮೇಲೆಯೇ FIR!!!
ನಗರದಲ್ಲಿ ನಡೆಯುವ ಫೇಕ್ ಸ್ಕೇಲ್ ದಂಧೆಯಿಂದ ಯುವಕನಿಗೆ ಗುಜರಿ ಅಂಗಡಿಯಿಂದ ಮೋಸ ಹೋಗಿದ್ದೇ ಈ ಎಲ್ಲಾ ಘಟನೆಗೆ ಕಾರಣ. ಈ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ.
-
ಬೆಟ್ಟಿಂಗ್ ನಿಂದ ಯುವಕನೋರ್ವ ಬಲಿಯಾಗಿದ್ದಾನೆ. ಹೌದು, ಬೆಟ್ಟಿಂಗ್ ಹಣ ನೀಡುವ ವಿಚಾರಕ್ಕೆ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿದೆ.
-
InterestingNewsTravel
3 ಬೈಕ್ಗಳಲ್ಲಿ 14 ಯುವಕರ ಪ್ರಯಾಣ, ಇಷ್ಟೇನಾ ಅಂತೀರಾ? ಮುಂದೇನಾಯ್ತು ಎಂಬ ಕುತೂಹಲ ಮಾಹಿತಿ ಇಲ್ಲಿದೆ
ಇತ್ತೀಚಿನ ಯುವಕ ಯುವತಿಯರು ಯಾವಾಗ ಯಾಕೆ ಏನು ಎಲ್ಲಿ ಹೇಗೆ ವರ್ತಿಸುತ್ತಾರೆ ಅನ್ನೋದು ತಿಳಿಯೋದಿಲ್ಲ. ಕೆಲವೊಮ್ಮೆ ಅವರ ಅಸಭ್ಯ ವರ್ತನೆ, ಹುಚ್ಚಾಟಗಳಿಂದ ಸಮಾಜಕ್ಕೆ ತೊಂದರೆ ಆಗಬಹುದು ಅನ್ನುವ ಪರಿಜ್ಞಾನ ಕೂಡ ಇರುವುದಿಲ್ಲ ಅನ್ನಿಸುತ್ತೆ. ಈ ವಯಸ್ಸೇ ಅಂಥದ್ದು, ಸಾಹಸವೇ ತನ್ನ ಅಸ್ತಿತ್ವ …
-
InterestinglatestNewsSocialಕೃಷಿ
ಹಸು, ಕೋಳಿ, ಆಡು ಸಾಕಣೆ ಕೇಂದ್ರ ಸ್ಥಾಪನೆಗೆ ಶೇಕಡಾ 50ರಷ್ಟು ಸಹಾಯಧನ
by ಹೊಸಕನ್ನಡby ಹೊಸಕನ್ನಡಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಅವರು ದೆಹಲಿಯಲ್ಲಿ ಮಾಧ್ಯಮ ಸಂವಾದದಲ್ಲಿ “ಅಮೃತ್ ಕಾಲದಲ್ಲಿ ಅಮೃತ್ ಪೀಳಿಗೆಯನ್ನು ಸಶಕ್ತಗೊಳಿಸುವುದು ಮತ್ತು ಭಾರತದ ಯುವಕರನ್ನು ಸಬಲೀಕರಣಗೊಳಿಸುವ” ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವೇಳೆ, ರಾಷ್ಟ್ರೀಯ ಗೋಕುಲ್ …
-
ಬಂಟ್ವಾಳ, ನ.15: ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ಸೋಮವಾರ ರಾತ್ರಿ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವು ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಸಾಣೂರುಪದವು ಗಣೇಶ್ ಎಂಬವರ ಪುತ್ರ ಕಾರ್ತಿಕ್ (16) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ರಾತ್ರಿ 9ರ ಸುಮಾರಿಗೆ …
-
ಇತ್ತೀಚೆಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಯುವಕನೋರ್ವವನ್ನು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರಯವ ಘಟನೆಯೊಂದು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ತನ್ನ ಹುಟ್ಟುಹಬ್ಬವನ್ನು ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆಯೊಂದು ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಹೊರವಲಯದಲ್ಲಿ …
-
latestLatest Sports News KarnatakaNationalNews
ಕಬಡ್ಡಿ ಆಡುವಾಗಲೇ ಕುಸಿದು ಸಾವು ಕಂಡ ಆಟಗಾರ| ಗೆದ್ದ ಕಪ್ ನೊಂದಿಗೆ ಅಂತ್ಯಸಂಸ್ಕಾರ
ಕಬಡ್ಡಿ ಆಡುತ್ತಿದ್ದ ಸಂದರ್ಭದಲ್ಲಿ ಆಟಗಾರನೋರ್ವನು ಕೆಳಗೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆಯೂ ನಡೆದಿದೆ. ಈ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಬಡ್ಡಿ ಆಟಗಾರ ವಿಮಲ್ ಮೃತ ದುರ್ದೈವಿ. ನಿನ್ನೆ ಕಡಲೂರಿನ ಕಡಂಪುಲಿಯೂರಿನಲ್ಲಿ ನಡೆದ ರಾಜ್ಯ ಕಬಡ್ಡಿ ಸ್ಪರ್ಧೆಯಲ್ಲಿ …
-
ಪುತ್ತೂರು : ಬೆಂಗಳೂರಿನಿಂದ ಊರಿಗೆ ಬಂದ ದಿನವೇ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಡೆದಿದೆ. ಈಶ್ವರಮಂಗಲ ಮುಗುಳಿ ಮಹಮ್ಮದ್ ಎಂಬವರ ಪುತ್ರ ಉಮ್ಮರ್ ಸಿ.ಎಚ್ (28) ಹೃದಯಾಘಾತದಿಂದ ಮೃತಪಟ್ಟ ಯುವಕ. ಮೃತ ಯುವಕ ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸ …
-
News
ಯಾರೂ ಖರೀದಿಸದ ಹಳೆಯ ಮನೆಯನ್ನು ಯುವಕನೋರ್ವ ಖರೀದಿಸಿ ಕೋಟ್ಯಧಿಪತಿಯಾದ| ಅಷ್ಟಕ್ಕೂ ಆ ಮನೆಯಲ್ಲಿ ಇದ್ದಿದ್ದಾದರೂ ಏನು!?
ಅದೃಷ್ಟ ಇದ್ದರೇನೇ ಯಾವುದಾದರು ಕೆಲಸ ಉತ್ತಮ ರೀತಿಲಿ ನಡೆಯಲು ಸಾಧ್ಯ.ಅದೃಷ್ಟಕ್ಕಿಂತ ಶ್ರಮ ಮುಖ್ಯ ಎಂದು ಹೇಳಬಹುದು. ಆದ್ರೆ ಕೆಲವೊಂದು ಬಾರಿ ಅದೆಷ್ಟೇ ಬೆವರು ಸುರಿಸಿದರೂ ಅದೃಷ್ಟ ಎಂಬ ಪಟ್ಟಿ ನಮ್ಮ ತಲೆ ಮೇಲೆ ಇಲ್ಲದಿದ್ದರೆ ಯಾವುದನ್ನೂ ಸಾಧಿಸಲು ಸಾಧ್ಯವೇ ಇಲ್ಲ.ಉದಾಹರಣೆಗೆ ಉದ್ಯೋಗಿಗಳು …
