Ranveer Allahbadia: ಪೋಷಕರ ಲೈಂಗಿಕತೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ʼಬೀರ್ಬೈಸೆಪ್ಸ್ʼ ಖ್ಯಾತಿಯ ಯೂಟ್ಯೂಬರ್ ರಣ್ವೀರ್ ಅಲಹಾಬಾದಿಯಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಯೂಟ್ಯೂಬ್ ವಿವಾದಾತ್ಮಕ ವಿಡಿಯೋವನ್ನು ಅಳಿಸಿ ಹಾಕಿದೆ.
Tag:
