ಕೇರಳ ಫಿಲ್ಮ್ ಚೇಂಬರ್ ಯೂಟ್ಯೂಬ್ ಸಿನಿಮಾ ವಿಮರ್ಶಕರಿಗೆ ಚಿತ್ರಮಂದಿರಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲು ನಿರ್ಧರಿಸಿದೆ.ಸಿನಿಮಾ ವಿಮರ್ಶಿಸಲು ಅವರು ಥಿಯೇಟರ್ ಗೆ ಎಂಟ್ರಿ ನೀಡಬಾರದು ಎಂಬ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ. ಈ ರೀತಿಯ ನಿರ್ಧಾರ ಕೈಗೊಳ್ಳಲು ಕಾರಣ ಇದ್ದು, FEUOK ಅಧ್ಯಕ್ಷ ಕೆ.ವಿಜಯ್ಕುಮಾರ್ ಈ …
Tag:
