ಡಿಜಿಟಲ್ ಶಿಕ್ಷಣ ಪರಿಕರಗಳ ಮಾರುಕಟ್ಟೆಯಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಪ್ರಯತ್ನದಲ್ಲಿ ಗೂಗಲ್ ಮಾಲೀಕತ್ವದ ಯೂಟ್ಯೂಬ್(YouTube)ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಶೈಕ್ಷಣಿಕ ವಿಷಯಕ್ಕಾಗಿ ತನ್ನ ಸೈಟ್ನ ಸ್ಟ್ರಿಪ್ಡ್-ಡೌನ್ ಆವೃತ್ತಿಯನ್ನು ಶಾಲೆಗಳು ಮತ್ತು ಕಾಲೇಜುಗಳಿಗೆ ಅನುಗುಣವಾಗಿ ನೀಡುವುದಾಗಿ ಘೋಷಿಸಿದೆ. YouTube, ತನ್ನ ಅಧಿಕೃತ ಬ್ಲಾಗ್ನಲ್ಲಿ, ‘ಶೈಕ್ಷಣಿಕ …
Tag:
