ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ಸಾಧಿಸಲು ಭಾರತೀಯ ರೈಲ್ವೆ ಮುಂದಾಗಿದ್ದು, ದೇಶದಲ್ಲಿ ಯಾವುದೇ ಮಾಲಿನ್ಯವಾಗದಂತೆ ನೋಡಿಕೊಳ್ಳಲು ತಯಾರಾಗಿದೆ. ಹೀಗಾಗಿ, ಭಾರತೀಯ ರೈಲ್ವೆ 2030 ರ ವೇಳೆಗೆ ಭಾರತೀಯ ರೈಲ್ವೆ ಇಂಗಾಲ ಮಾಲಿನ್ಯದಿಂದ ಮುಕ್ತವಾಗುವ ಗುರಿಯನ್ನು ಸಾಧಿಸಲು ಮುಂದಾಗುತ್ತಿದೆ ಎಂದು ಬುಧವಾರ ಹೇಳಿದೆ. …
Tag:
