Viral video: ಮೃಗಾಲಯದಲ್ಲಿ ಕಾಡು ಪ್ರಾಣಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿ ಜನರು ಪ್ರಾಣ ಕಳೆದುಕೊಂಡಿರುವ ಅನೇಕ ಘಟನೆಗಳಿವೆ.ಅಂತಹ ಒಂದು ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹೌದು, ಬ್ರೆಜಿಲ್ನಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಿಂಹವನ್ನು …
Zoo
-
ದಕ್ಷಿಣ ಕನ್ನಡ
Pilikula Kambala: ಪಿಲಿಕುಳದಲ್ಲಿ ಕಂಬಳಕ್ಕೆ ವಿರೋಧ: ಕೋರ್ಟ್ಗೆ ದೂರು
by ಕಾವ್ಯ ವಾಣಿby ಕಾವ್ಯ ವಾಣಿPilikula Kambala: ತುಳುನಾಡ ಜನಪದ ಕ್ರೀಡೆಯಾಗಿ ಬೆಳೆದಿರುವ ಕಂಬಳ ಇಂದು ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದೆ. ಆದ್ರೆ ಕರಾವಳಿಯ ಜನಪದ ಕ್ರೀಡೆ ಕಂಬಳದ ಬಗೆಗಿನ ಅಪಸ್ವರ ಕೇಳಿ ಬರುತ್ತಿದೆ.
-
-
latestNews
ಇದು ಉಲ್ಟಾ ಝೂ, ಈ ‘ ಮಾನವ ಮೃಗಾಲಯ ‘ ಕ್ಕೆ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ !!!
ಇದು ಉಲ್ಟಾ ಝೂ !!! ಇದೊಂಥರಾ ತೀರಾ ವಿಚಿತ್ರ ಸನ್ನಿವೇಶ. ಕಾಡು ಜೀವಿಗಳನ್ನು ನೋಡಲು ಮತ್ತು ವನ್ಯಲೋಕವನ್ನು ಅರಿತುಕೊಳ್ಳಲು, ನಾವು ಸಫಾರಿ ಹೋಗುವುದಿದೆ. ಅಥವಾ ಝೂ ಗೆ ತೆರಳುವುದಿದೆ. ಆದರೆ ಇಲ್ಲಿ ಪ್ರವಾಸಿಗರನ್ನು ಭೇಟಿ ಮಾಡಲು ವನ್ಯ ಮೃಗಗಳೇ ಧಾವಿಸಿ ಬರುತ್ತವೆ …
-
InterestingInternational
ಮೃಗಾಲಯದಲ್ಲಿ ತೆಪ್ಪಗಿದ್ದ ಗೊರಿಲ್ಲಾವನ್ನು ರೇಗಿಸಲು ಹೋದವವನ ಫಜೀತಿಯೇ ಭಯಾನಕ!!- ವೀಡಿಯೋ ವೈರಲ್
ಪ್ರಾಣಿಗಳ ಜೊತೆ ತಮಾಷೆ ಮಾಡಲು ಹೋಗಿ ಜನರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವುದು ಹೊಸದೇನಲ್ಲ. ಅದರಲ್ಲೂ ಮನುಷ್ಯರು ಝೂನಲ್ಲಿರುವ ಪ್ರಾಣಿಗಳಿಗೆ ಕೀಟಲೆ ಕೊಡಲು ಹೋಗಿ ಫಜೀತಿಗೆ ಸಿಲುಕಿರುವ ಅದೆಷ್ಟೋ ಘಟನೆಗಳು ಬೆಳಕಿಗೆ ಬಂದಿವೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ, ಗೊರಿಲ್ಲಾವನ್ನು ರೇಗಿಸಿದ್ದಾನೆ. ಕೋಪಗೊಂಡ ಗೊರಿಲ್ಲಾ …
-
News
ಪ್ರಾಣಿ ಸಂಗ್ರಹಾಲಯದಲ್ಲಿ ಪ್ರವಾಸಿಗನೊಬ್ಬನ ಹುಚ್ಚಾಟ| ನೋಡು ನೋಡುತ್ತಿದ್ದಂತೆಯೇ 11 ಹುಲಿಗಳ ಮುಂದೆ ಹೋಗಿ ನಿಂತುಕೊಂಡಾತನ ವಿಡಿಯೋ ವೈರಲ್ !!by ಹೊಸಕನ್ನಡby ಹೊಸಕನ್ನಡಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವಿಡಿಯೋಗಳ ಜೊತೆ ಎದೆ ಝಲ್ ಅನ್ನುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತಿವೆ. ಇಂತಹ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಅಭಯಾರಣ್ಯಕ್ಕೆ ತೆರಳಿದ್ದ ವ್ಯಕ್ತಿಯೊಬ್ಬ ನೋಡ ನೋಡುತ್ತಿದ್ದಂತೆಯೇ 11 ಹುಲಿಗಳ ಮುಂದೆ ನಿಂತಿರುವ ದೃಶ್ಯಗಳು ಅಂತರ್ಜಾಲದಲ್ಲಿ ಸಂಚಲನವನ್ನೇ …
