ಬೆಂಗಳೂರಿನಲ್ಲಿ ಪ್ರಿಯಕರನೊಬ್ಬ ಪ್ರೇಯಸಿಯ ಜೊತೆ ಏಕಾಂತದಲ್ಲಿದ್ದಾಗ ಪ್ರಿಯತಮೆಯ ಗಂಡನ ಎಂಟ್ರಿಯಾಗಿ ಹೈಡ್ರಾಮಾವೊಂದು ನಡೆದಿದೆ. ಆ ವೇಳೆ ಪ್ರಿಯಕರ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಸ್ಸಾಂ ಮೂಲದ ಮುಕುಂದ್ ಖೌಂದ್ (36) ಬಂಧಿತ ಪ್ರಿಯಕರ. ಪ್ರೇಯಸಿಯ ಗಂಡನಿಂದ ತಪ್ಪಿಸಿಕೊಳ್ಳಲು ಹೆಚ್ಎಎಲ್ ಗೇಟ್ …
Tag:
