Ashok Kumar Rai: ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದು ‘ನನ್ನ ಹೆಸರೇಳಿಕೊಂಡು ಹಣ ಪಡೆದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Tag:
ಅಶೋಕ್ ರೈ
-
Interesting
Puttur: ಪ್ಲೇಟ್ ತೊಳೆಯುವ ಹುಡುಗನ ಜತೆ ಫ್ರೆಂಡ್ ಶಿಪ್ ಮಾಡಿದ ಶಾಸಕ: ಇದೀಗ ಹುಡುಗನ ಕಲಿಕೆಯ ವೆಚ್ಚ ವಹಿಸಿಕೊಂಡ ಪುತ್ತೂರು ಶಾಸಕ ಅಶೋಕ್ ರೈ !
by ಹೊಸಕನ್ನಡby ಹೊಸಕನ್ನಡPuttur: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನಮಗೆ ಇಷ್ಟವಾಗಿದ್ದಾರೆ. ಉಡುಪಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕನೋರ್ವನ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಹೇಳಿದ್ದಾರೆ.
