Belthangady: ಪಂಜಾಬ್ನಲ್ಲಿ ಆತ್ಮಹತ್ಯೆಗೈದ ಆಕಾಂಕ್ಷ ಎಸ್.ನಾಯರ್ ಅವರ ಮೃತ ದೇಹವು ಇಂದು ಮೇ 21 ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಆಂಬುಲೆನ್ಸ್ ಮೂಲಕ ಧರ್ಮಸ್ಥಳದಿಂದ ಬೊಳಿಯಾರ್ಗೆ ಬಂದಿದೆ.
Tag:
ಆಕಾಂಕ್ಷ
-
Ujire (Dakshina Kannada): ಧರ್ಮಸ್ಥಳದ ಯುವತಿ ಪಂಜಾಬ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಆರೋಪಕ್ಕೆ ಸಂಬಂಧಪಟ್ಟಂತೆ ಕೇರಳ ಮೂಲದ ಪ್ರೊಫೆಸರ್ ಬಿಜಿಲ್ ಸಿ ಮ್ಯಾಥ್ಯೂ ಅವರನ್ನು ಸೋಮವಾರ ರಾತ್ರಿ ಪೊಲೀಸರು ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
