ಪೋಲೀಸಿನವರಿಗೆ ಹಾಗೂ ಬ್ಯಾಂಕಿನವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವುದೆಂದರೆ ಈ ATM ಕಳ್ಳರೆಂದು ಹೇಳಬಹುದು. ದೇಶದಲ್ಲಿ ಈ ರೀತಿಯ ಪ್ರಕರಣಗಳು ಪ್ರತೀ ದಿನ ಪತ್ತೆಯಾಗಿ ಇವರ ಕಿರಿಕಿರಿಯಿಂದ ಬ್ಯಾಂಕಿನವರಂತೂ ರೋಸಿ ಹೋಗಿದ್ದಾರೆ. ಆದರೀಗ ಇಂತದೇ ಒಂದು ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದು ವರೆಗಿನ …
Tag:
