ಮಂಗಳೂರು: ನಗರದ ಹೊರವಲಯದ ಮರವೂರು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಗೋ ಶಾಲೆಗೆ ಗೋ ಕಳ್ಳರ ಕಣ್ಣು ಬಿದ್ದಿದ್ದು, ಕೇವಲ ಎರಡು ತಿಂಗಳಲ್ಲೇ ಸುಮಾರು 40 ಕ್ಕೂ ಹೆಚ್ಚು ದನಗಳು ಕಳುವಾದ ಬಗ್ಗೆ ಸುದ್ದಿಯಾಗಿದೆ. ಅಳಿವಿನಂಚಿನಲ್ಲಿರುವ ಕಪಿಲ ತಳಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಾಲೀಕ …
Tag:
