ಎಲ್ಲೆಡೆಯೂ ಅಬ್ಬರಿಸಿದ ಕಾಂತಾರದ ಹವಾ ಇನ್ನೂ ಕಡಿಮೆಯಾಗಿಲ್ಲ. ಈ ನಡುವೆ ಕರಾವಳಿಯ ಪ್ರತಿಭೆ ರಿಷಬ್ ಶೆಟ್ಟಿಯ ನಟನೆಗೆ ಪ್ರಶಂಸನೆಯ ಸುರಿಮಳೆ ಸುರಿಸಿ ಫ್ಯಾನ್ ಇಂಡಿಯಾ ಆಗಿಬಿಟ್ಟಿದ್ದಾರೆ. ‘ಕಾಂತಾರ’ ಸಿನಿಮಾ ಒಟ್ಟು 350 ಕೋಟಿ ರೂ. ಗಿಂತ ಅಧಿಕ ಕಲೆಕ್ಷನ್ ಮಾಡಿದ್ದು, ರಿಷಬ್ …
ಕಾಂತಾರ ಸಿನಿಮಾ
-
ಮಾಜಿ ಸಚಿವೆ, ಸಾಹಿತಿ, ಸಾಮಾಜಿಕ ಕಾರ್ಯಕರ್ತೆಯಾದ ಬಿ.ಟಿ ಲಲಿತಾ ನಾಯಕ್ ಅವರು ಹಿಂದೂ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿಗಳ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಿರುವ ಪದ್ಧತಿಗಳು, ಸರ್ಕಾರ ಕೈಗೊಂಡ ಕಾರ್ಯಗಳು ತಪ್ಪು ಎಂದು ಹೇಳಿದ್ದಾರೆ. ದೇವಸ್ಥಾನಗಳಲ್ಲಿ ನೀಡುವ ತೀರ್ಥವನ್ನು …
-
Breaking Entertainment News KannadaEntertainmentlatestNews
Kantara : ‘ವರಾಹ ರೂಪಂ’ ಹಾಡಿನ ವಿವಾದ ; ಬೇಡಿಕೆ ಮುಂದಿಟ್ಟ ತೈಕ್ಕುಡಂ ಬ್ರಿಡ್ಜ್!!!
ಕಾಂತಾರ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ನಲ್ಲಿ ದೊಡ್ದ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಿನಿಮಾವಾಗಿದ್ದು, kgf 2 ರ ದಾಖಲೆಯನ್ನು ಕೂಡ ಪುಡಿ ಮಾಡಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾ ಕರಾವಳಿ ಸೊಗಡನ್ನು ಬಿಂಬಿಸುವ ಸಿನಿಮಾವಾದರು ಕೂಡ ದೇಶ ದಲ್ಲಿ …
-
Breaking Entertainment News KannadaEntertainmentInterestinglatestNews
Kantara : ನವೆಂಬರ್ 4 ರಂದು ಒಟಿಟಿಯಲ್ಲಿ ಕಾಂತಾರ? ನಿರ್ಮಾಪಕರು ನೀಡಿದರು ಸ್ಪಷ್ಟನೆ!!!
ಸಿನಿಮಾ ವಿಚಾರದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಕಾಂತಾರ ಸಿನಿಮಾ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ನಟ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸಿನಿಮಾವು ವಿಶ್ವಮಟ್ಟದಲ್ಲಿ ತೆರೆಕಂಡು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡಿ ಕೆಜಿಎಫ್ 2 ದಾಖಲೆಯನ್ನು ಕೂಡ ಪುಡಿ ಮಾಡಿದೆ. …
-
Breaking Entertainment News KannadaEntertainmentInteresting
Kantara : ಇನ್ನೇನು ‘ಕಾಂತಾರ 2’ ಬರುವ ಎಲ್ಲಾ ಸೂಚನೆ | ಸಿನಿಮಾದ ಕೈಮ್ಯಾಕ್ಸ್ನಲ್ಲಿ ಶೆಟ್ರು ಕೊಟ್ಟ ಹಿಂಟ್ ಗಳೇನು?
by Mallikaby Mallikaಕನ್ನಡ ಚಿತ್ರರಂಗದ ಲೇಟೆಸ್ಟ್ ಬ್ಲಾಕ್ಬಸ್ಟರ್ ‘ಕಾಂತಾರ’ ಸಿನಿಮಾ ಎಲ್ಲೆಡೆ ಅಬ್ಬರಿಸುತ್ತಿದೆ. ‘ಕಾಂತಾರ’ ಎಲ್ಲಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿದೆ. ‘ಕಾಂತಾರ’ ಬಿಡುಗಡೆಯಾಗಿ ಇಂದಿಗೆ (ಅಕ್ಟೋಬರ್ 14) 15 ದಿನಗಳಾಗಿವೆ. ಆದರೂ ಇದರ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಬಹುತೇಕ ಕಡೆಗಳಲ್ಲಿ ಕಾಂತಾರ ಬಿಡುಗಡೆಯಾಗಿಹೌಸ್ಫುಲ್ ಪ್ರದರ್ಶನ …
-
ಕಾಂತಾರ 2022 ರ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಸಿನಿಮಾ ಎಲ್ಲೆಡೆ ಮನೆಮಾತಾಗಿದೆ. ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ, ರಾಜ್ಯಗಳಲ್ಲಿಯೂ ಸಂಚಲನ ಮೂಡಿಸುತ್ತಾ ಇರುವುದು ಹೆಮ್ಮೆಯ ವಿಚಾರ ಅಂತಾನೆ ಹೇಳಬಹುದು. ಅದರಲ್ಲಿ ನಟನೆಯ ವಿಷಯ ಅಂತ ಬಂದ್ರೆ …
-
EntertainmentlatestNews
Kantara : ರಿಷಬ್ ಶೆಟ್ಟಿಯ ‘ನೋ ಕಮೆಂಟ್ಸ್ ‘ ಬಗ್ಗೆ ಭಾರೀ ಚರ್ಚೆ !!!
by Mallikaby Mallikaರಾಜ್ಯದಲ್ಲಿ ‘ಕಾಂತಾರ’ ಹವಾ ಹೆಚ್ಚಾಗಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಕರಾವಳಿ ಪರಿಸರದ ಜೀವಾಳವನ್ನೇ ತೆರೆ ಮೇಲೆ ತಂದ ಚಿತ್ರವೇ ‘ಕಾಂತಾರ’. ಈ ಮೂಲಕ ಕರಾವಳಿಯ ಸೊಗಡನ್ನು ಕಟ್ಟಿಕೊಟ್ಟಿರುವ ರಿಷಬ್ ಶೆಟ್ಟಿಯವರ ಸಿನಿಮಾವನ್ನು …
-
EntertainmentlatestNews
ಭರ್ಜರಿ ಮೊತ್ತಕ್ಕೆ ಸ್ಯಾಟಲೈಟ್ , ಒಟಿಟಿ ಸೇಲಾದ ಕಾಂತಾರ ಸಿನಿಮಾ | ಎಷ್ಟು ಕೋಟಿಗೆ ಮಾರಾಟ?
by Mallikaby Mallikaದಸರಾ ಹಬ್ಬಕ್ಕೆ ಈ ಬಾರಿ ನಾಲ್ಕೈದು ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬಂದಿತ್ತು. ಆದರೆ, ನವರಾತ್ರಿಗೆಂದು ಬಿಡುಗಡೆಯಾದ ಈ ಸಿನಿಮಾಗಳಲ್ಲಿಯೂ ಬ್ಲಾಕ್ ಬಸ್ಟರ್ ಲಿಸ್ಟ್ ಗೆ ಸೇರಿದ ಸಿನಿಮಾವೆಂದರೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಚಿತ್ರ. ‘ಕಾಂತಾರ’ದ ಅಬ್ಬರ ಈಗಾಗಲೇ …
-
EntertainmentlatestNews
Kantara Box Office | ‘ಕಾಂತಾರ’ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?
by Mallikaby Mallikaಇಂದು ಇಡೀ ಸಿನಿಮಾ ಜಗತ್ತೇ ಎಲ್ಲರನ್ನು ಕನ್ನಡ ಸಿನಿಮಾರಂಗದತ್ತ ನೋಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳನ್ನು ತೆಗಳುವ ಮಂದಿ ಈಗ ಸೈಲೆಂಟ್ ಆಗಿದ್ದಾರೆ. ಇದೀಗ ಎಲ್ಲೆಡೆ ಹವಾ ಎಬ್ಬಿಸಿದ ‘ಕಾಂತಾರ’ ಸಿನಿಮಾ ನಿಜಕ್ಕೂ ಎಲ್ಲಾ ಸಿನಿ ರಸಿಕರ …
-
Entertainmentlatest
Kantara Movie: ಕಾಂತಾರ ಸಿನಿಮಾ ಮಾಡುವ ಮೊದಲು ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು| ಯಾಕಾಗಿ ಗೊತ್ತೇ?
by Mallikaby Mallikaಕಾಂತಾರ..ಕಾಂತಾರ…ಎಲ್ಲಾ ಕಡೆ ಹವಾ ಎಬ್ಬಿಸಿದೆ ಈ ಸಿನಿಮಾ. ಸಿನಿರಸಿಕರ ಬಾಯಲ್ಲಿ ಈಗ ಹರಿದಾಡುತ್ತಿರುವ ಸಿನಿಮಾ ಒಂದೇ ಅದುವೇ ಕಾಂತಾರ. ಈಗಾಗಲೇ ಕಾಂತಾರ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ. ಕರಾವಳಿಯ ಸೊಗಡು, ದೈವ ಭಕ್ತಿಯಿಂದಲೇ ತುಂಬಿ ತುಳುಕುತ್ತಿರುವ ಈ ಸಿನಮಾ ನಿಜಕ್ಕೂ …
