Udupi: ಕಾರ್ಕಳದ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳಿಗೆ ವ್ಯಕ್ತಿಯೋರ್ವ ವಿನಾಕಾರಣ ಕಿರುಕುಳ ನೀಡುತ್ತಿದ್ದದನ್ನು ಪ್ರಶ್ನಿಸಿ ಸ್ಥಳೀಯರ ಗುಂಪೊಂದು ವ್ಯಕ್ತಿಯನ್ನು ಎಳೆದಾಡಿ ಆತನಿಗೆ ಬೈಗುಳದಿಂದ ಜಾಡಿಸಿದ ಘಟನೆಯೊಂದು ಬುಧವಾರ ನಡೆದಿದೆ. ಇರ್ವತ್ತೂರಿನ ಜಗದೀಶ್ ಪೂಜಾರಿ ಎಂಬಾತ ಕಳೆದ ಹಲವು …
Tag:
