ಸಾಮಾನ್ಯವಾಗಿ ವಾಹನಗಳಲ್ಲಿ ಪ್ರಯಾಣಿಸುವಾಗ ಕಿಟಕಿ ಬದಿಯ ಸೀಟನ್ನು ಬಯಸದೇ ಇರುವವರೇ ವಿರಳ. ಪ್ರಕೃತಿಯ ಸೌಂದರ್ಯ ಸವಿಯುತ್ತಾ ಸಾಗುವ ಪಯಣವೇ ಸುಂದರ. ಬಸ್ಸು, ಕಾರಿನಲ್ಲಿ ಪ್ರಯಾಣಿಸುವಾಗ ಕಿಟಿಕಿಯ ಬದಿಯ ಆಸನವೇ ಬೇಕೆಂದು ಹೆಚ್ಚಿನವರು ಬಯಸುತ್ತಾರೆ. ವಾಹನ ಬಿಡಿ!!! ಆಕಾಶದಲ್ಲಿ ತೇಲಾಡುವ ಅನುಭವದ ಬಗ್ಗೆ …
Tag:
