ಪಂಚೇಂದ್ರಿಯಗಳಲ್ಲೊಂದಾದ ಕಿವಿಯ ಮೂಲಕ ಮತ್ತೊಬ್ಬರ ಮಾತನ್ನು ಆಲಿಸುತ್ತೇವೆ. ಶ್ರವಣ ಸಾಮರ್ಥ್ಯ ಚುರುಕಾಗಿರಲು ಕಿವಿಯ ಆರೋಗ್ಯವನ್ನು ತುಂಬಾ ಚೆನ್ನಾಗಿಟ್ಟುಕೊಳ್ಳಬೇಕು. ಕಿವಿಯ ತಮಟೆಯು ಸೂಕ್ಷ್ಮವಾಗಿರುವುದರಿಂದ ಕಿವಿಯನ್ನು ಸ್ವಚ್ಛ ಮಾಡುವಾಗ ಯಾವುದೇ ಚೂಪಾದ ವಸ್ತುಗಳಾದ ಪೆನ್, ಹೇರ್ ಪಿನ್ಗಳು, ಪೇಪರ್ ಕ್ಲಿಪ್ಗಳು ಅಥವಾ ಟೂತ್ಪಿಕ್ಗಳ ಬಳಕೆಯಿಂದ …
Tag:
