Supreme court: ಸುಪ್ರೀಂ ಕೋರ್ಟ್ನ (Supreme court) ಹಾಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಅವಧಿ ಇನ್ನೇನು ಪೂರ್ಣಗೊಳ್ಳಲಿರುವ ಹಿನ್ನಲೆ, ಸರ್ವೋಚ್ಛ ನ್ಯಾಯಾಲಯದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ನೇಮಕ ಮಾಡಲಾಗಿದೆ.
Tag:
