Cyber scam: ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮ ಹತ್ತಿರವಾಗುತ್ತಿದ್ದಂತೆ ಸೈಬರ್ ವಂಚಕರು ಈ ಹಬ್ಬದ ವಾತಾವರಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜನರು ಪಾರ್ಟಿ, ಮನರಂಜನೆ ಮತ್ತು ಶಾಪಿಂಗ್ನಲ್ಲಿ ತೊಡಗಿರುವ ಈ ಸಮಯದಲ್ಲಿ ನಕಲಿ ಆಫರ್ಗಳ ಮೂಲಕ ಹಣ ಕಸಿದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು …
Tag:
