ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಗಿಚ್ಚಿ ಗಿಲಿಗಿಲಿ” ರಿಯಾಲಿಟಿ ಶೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ದಾಪುಗಾಲು ಇಡುತ್ತಿದೆ. ಈ ಕಾರ್ಯಕ್ರಮದ ನಿರೂಪಣೆ ಹೊತ್ತವರು ಬಿಗ್ ಬಾಸ್ ವಿನ್ನರ್ ಮಂಜು ಮತ್ತು ಸ್ಪೋರ್ಟ್ಸ್ ಆ್ಯಂಕರ್ ರೀನಾ ಡಿಸೋಜಾ. ಸಾಕಷ್ಟು ಮನರಂಜನೆ ನೀಡುತ್ತಿರುವ …
Tag:
