Mysore : ಮೈಸೂರಿನಲ್ಲಿ (Mysuru) ದಸರಾ ಸಂಭ್ರಮ (Dasara) ಮನೆ ಮಾಡಿದೆ, ಇದರ ನಡುವೆಯೇ ದೇವಸ್ಥಾನಕ್ಕೆ ಸೂತಕದ ಛಾಯೆ ಆವರಿಸಿದ್ದು, ಚಾಮುಂಡಿ ಬೆಟ್ಟದ (Chamundi Betta) ಶಿವಾರ್ಚಕರು ನಿಧನರಾಗಿದ್ದಾರೆ.
Tag:
ಚಾಮುಂಡಿ ಬೆಟ್ಟ
-
Dasara: ನಾಡಹಬ್ಬ ದಸರಾ ಉದ್ಘಾಟನೆ ಮಾಡಲಿರುವ ಬಾನು ಮುಷ್ತಾಕ್ ಅವರಿಗೆ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ನೀಡಿದ್ದು, ಸರಕಾರ ಬಿಗಿ ಭದ್ರತೆ ನೀಡಿದೆ.
-
Mahisha Dasara: ಇನ್ನೇನು ದಸರಾ ಸಂಭ್ರಮ ಆರಂಭ ಅಗಲಿದೆ. ಈ ನಡುವೆ ಮಹಿಷಾ ದಸರಾದಿಂದ ( Mahisha Dasara) ಮೈಸೂರು (Mysuru) ಹೆಸರನ್ನು ಬದಲು ಮಾಡಲಾಗಿದೆ. ಹೌದು, ಮಹಿಷ ದಸರಾ ಆಚರಣಾ ಸಮಿತಿ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಬದಲಿಗೆ ಮಹಿಷೂರು, …
-
News
Chamundi Betta ಅಭಿವೃದ್ಧಿ ಪ್ರಾಧಿಕಾರ ರಚನೆ: ಸರ್ಕಾರ-ಮೈಸೂರು ರಾಜವಂಶಸ್ಥರ ನಡುವೆ ಜಟಾಪಟಿ !! ಪ್ರಮೋದಾ ದೇವಿ ವಾದವೇನು?
Chamundi Betta: ರಾಜ್ಯ ಸರ್ಕಾರವು ಚಾಮುಂಡಿ ಬೆಟ್ಟ(Chamundi Betta) ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಮುಂದಾಗಿದ್ದು ಇದನ್ನು ಮೈಸೂರು(Mysore) ರಾಜವಂಶಸ್ಥರು ವಿರೋಧಿಸುತ್ತಿದ್ದಾರೆ. ಅದರಲ್ಲೂ ರಾಜ ಮಾತೆ ಪ್ರಮೋದಾ ದೇವಿ ಒಡೆಯರ್(Prmoda Devi wadiyar) ಅವರು ತೀವ್ರವಾಗಿ ಖಂಡಿಸಿ, ಹೈಕೋರ್ಟ್ ಮೆಟ್ಟಲನ್ನೂ ಏರಿದ್ದಾರೆ. ಪ್ರಮೋದಾ …
-
latest
Shobha Karandlaje: ಚಾಮುಂಡಿ ಬೆಟ್ಟದ 1,008 ಮೆಟ್ಟಲು ಸವೆಸಿದ ಶೋಭಾ ಕರಂದ್ಲಾಜೆ ! ಅದ್ಯಾವ ಇಷ್ಟಾರ್ಥ ಸಿದ್ಧಿಗೆ ನಡೆಯಿತು ಈ ಪ್ರಾರ್ಥನೆ ?
by ವಿದ್ಯಾ ಗೌಡby ವಿದ್ಯಾ ಗೌಡಸಚಿವೆ ಶೋಭಾ ಕರಂದ್ಲಾಜೆ (Shobha ) ಅವರು ಚಾಮುಂಡಿ ಬೆಟ್ಟದ 1,008 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆದಿದ್ದಾರೆ.
