Chennai: ವ್ಯಕ್ತಿಯೋರ್ವ ಬೀದಿ ನಾಯಿಯನ್ನು ಕೋಲಿನಿಂದ ಹೊಡೆಯುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವೀಡಿಯೋಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಚೆನ್ನೈ
-
Raju murugan: ಚೆನ್ನೈನ ಐಯ್ಯಪ್ಪಂತಂಗಲ್ನಲ್ಲಿರುವ ಐಷರಾಮಿ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
-
EducationlatestNationalNews
School Holiday: ಭಾರೀ ಮಳೆಯ ಸಂಭವ; ಇಂದು ಈ ಶಾಲೆಗಳಿಗೆ ರಜೆ ಘೋಷಣೆ!
by Mallikaby MallikaSchool Holiday: ಭಾರೀ ಮಳೆಯ ಕಾರಣದಿಂದ ಚೆನ್ನೈನ ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ನವೆಂಬರ್ 15ರಂದು ರಜೆ( School Holiday) ಘೋಷಿಸಿದೆ. ಚೆನ್ನೈ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ರಶ್ಮಿ ಸಿದ್ದಾರ್ಥ್ ಝಾಗಡೆ ಆದೇಶ ನೀಡಿದ್ದಾರೆ. ಈಶಾನ್ಯ ಮಾನ್ಸೂನ್ …
-
latestNationalNews
Petrol-Diesel Price Today: ವಾಹನ ಚಾಲಕರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ : ಏಕಾಏಕಿ ಕುಸಿದ ಪೆಟ್ರೋಲ್ ಬೆಲೆ
by ಕಾವ್ಯ ವಾಣಿby ಕಾವ್ಯ ವಾಣಿಕಂಪನಿಗಳು ಇಂದು ವಾಹನಗಳ ಓಡಾಟಕ್ಕೆ ಅತಿ ಅವಶ್ಯಕವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ದರ(Karnataka Petrol-Diesel Price) ಬೆಲೆಯನ್ನು ಕುಸಿತ ಗೊಳಿಸಿದೆ.
-
-
latestNationalNews
Arabic College: ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಗ್ರ ತರಬೇತಿ- ದೇಶದ ಈ ಭಾಗಗಳಲ್ಲಿ ನಡೆಯುತ್ತಿದೆ NIA ಶೋದ
ಎನ್ಐಎ(NIA)ತಮಿಳುನಾಡಿನ (Tamilnadu)ಹಲವೆಡೆ ಮತ್ತು ತೆಲಂಗಾಣ (Telangana)ಸೇರಿದಂತೆ ಸುಮಾರು 30 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ ಎಂದು ವರದಿಯಾಗಿದೆ.
-
ಟೆಲಿಕಾಮ್ ದೈತ್ಯ ಕಂಪನಿ ಭಾರತಿ ಏರ್ಟೆಲ್ , 4G ಸೇವೆಯಿಂದ 5G ಸೇವೆ ನೀಡಲು ಮುಂದಾಗಿದ್ದು, ಮನರಂಜನೆಯ ಜೊತೆಗೆ ಕೆಲಸವನ್ನು ನಿರ್ವಹಿಸಲು ಎಲ್ಲ ಟೆಲಿಕಾಮ್ ಸರ್ವೀಸ್ ಗಳು 5ಜಿ ಸೇವೆಯ ಮೂಲಕ ಅಪ್ಗ್ರೇಡ್ ಮಾಡುತ್ತಿದೆ.ಅವುಗಳಲ್ಲಿ ಇದೀಗ ಜನಪ್ರಿಯ ಮೊಬೈಲ್ ಸಂಸ್ಥೆಗಳಾದ ಒನ್ಪ್ಲಸ್ …
