ಗಂಡು ಮಗುವೇ ಜನಿಸಬೇಕು ಎನ್ನುವ ಕಾರಣಕ್ಕೆ ಮುಸ್ಲಿಂ ಧರ್ಮಗುರುವೊಬ್ಬರು ಗರ್ಭಿಣಿಯ ತಲೆಗೆ ಮೊಳೆ ಹೊಡೆದಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈಗಾಗಲೇ ಮೂರು ಹೆಣ್ಣು ಮಕ್ಕಳ ತಾಯಿಯಾಗಿರುವ ಗರ್ಭಿಣಿ. ಈಗ ಗರ್ಭದಲ್ಲಿರುವ ಮಗು ಗಂಡೇ ಆಗಬೇಕೆಂದು ಕೋರಿಕೊಂಡು ಧರ್ಮಗುರುವಿನ ಬಳಿ ತೆರಳಿದ್ದಾಳೆ. ಆತ …
Tag:
