Oxygen Level: ಸೈನ್ಸ್ ಅಡ್ವಾನ್ಸಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು(Study Report), ನಿರಂತರ ತಾಪಮಾನ ಏರಿಕೆ(Global warming) ಮತ್ತು ಹೆಚ್ಚುತ್ತಿರುವ ಶಾಖದ ಅಲೆಗಳಿಂದಾಗಿ(Heat waves) ಪ್ರಪಂಚದಾದ್ಯಂತ ಸರೋವರಗಳಲ್ಲಿ(Lake) ಆಮ್ಲಜನಕದ ಮಟ್ಟ ಕುಸಿಯುತ್ತಿದೆ ಎಂದು ಕಂಡುಹಿಡಿದಿದೆ.
Tag:
