ತುಳುನಾಡಿನ ದೈವಗಳ ಶಕ್ತಿ ಸಾಮರ್ಥ್ಯ ಅಪಾರ. ಕರಾವಳಿ ಭಾಗದಲ್ಲಿ ದೇವರಿಗಿಂತಲೂ ಹೆಚ್ಚಾಗಿ ದೈವಗಳನ್ನ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆರಾಧಿಸಿಕೊಂಡು ಬರಲಾಗಿದೆ. ತಪ್ಪು ಮಾಡಿದ್ರೆ ಈ ದೈವಗಳು ಸುಮ್ಮನೆ ಬಿಡೋದಿಲ್ಲ ಅನ್ನೋ ನಂಬಿಕೆಯೂ ಇದ್ದು ಅದಕ್ಕೆ ಸಾವಿರಾರು ಉದಾಹರಣೆಗಳು ತುಳುನಾಡಿನಲ್ಲಿ ಕಣ್ಣ ಮುಂದಿವೆ. …
Tag:
