Renjusha Menon: ಮಲಯಾಳಂ ಸಿನಿ ರಂಗದ ನಟಿ ರೆಂಜೂಷಾ ಮೆನನ್ ಅವರು ತಮ್ಮ ಫ್ಲ್ಯಾಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ತಿರುವನಂತಪುರಂ ನಲ್ಲಿರುವ ನಟಿಯ ಫ್ಲ್ಯಾಟ್ನಲ್ಲಿ ಈ ಘಟನೆ ನಡೆದಿದೆ. ರಂಜೂಷಾ ಮೆನನ್ ಅವರಿಗೆ 35 ವರ್ಷ ವಯಸ್ಸಾಗಿತ್ತು. …
Tag:
