ಹಾವು ನೀರು ಕುಡಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅದೂ ಕೂಡ ಲೋಟದಲ್ಲಿ? ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ.
Tag:
ನೀರು ಕುಡಿಯುವ ಹಾವು
-
InterestinglatestNews
Cobra Video : ಗಟ ಗಟ ಅಂತ ಒಂದೇ ಬಾರಿಗೆ ಒಂದು ಲೀಟರ್ ನೀರು ಕುಡಿದ ನಾಗಪ್ಪ | ಯಾಕೆ ಗೊತ್ತಾ? ವೀಡಿಯೋ ವೈರಲ್
ಸಾಮಾನ್ಯವಾಗಿ ನಾಗರಹಾವು ಕಾಣಿಸಿಕೊಳ್ಳೋದು ತುಂಬಾ ಕಡಿಮೆ. ಎಲ್ಲಾದರು ಕಾಣಿಸಿಕೊಂಡರೂ ಜನರು ಭಯಭೀತರಾಗುತ್ತಾರೆ. ಯಾಕಂದ್ರೆ ಹಾವುಗಳು ವಿಷಪೂರಿತವಾಗಿರುತ್ತದೆ. ಅವುಗಳು ಕಚ್ಚಿದರೆ ಮನುಷ್ಯ ಬದುಕುವ ಸಾಧ್ಯತೆ ಕಡಿಮೆಯೇ. ಆದರೆ ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ನಾಗರಹಾವು ಒಂದೇ ಬಾರಿಗೆ ಒಂದು ಲೀಟರ್ ನೀರು …
