Dish wash Techniques: ಭಾರತೀಯರು ತಯಾರಿಸುವಂತಹ ಮಾಸಲೆಯುಕ್ತ ಆಹಾರಗಳಿಂದಾಗಿ ಪಾತ್ರೆಗಳಲ್ಲಿ ಹೆಚ್ಚಿನ ಜಿಡ್ಡು, ಎಣ್ಣೆಯಂಶವು ಹೆಚ್ಚಾಗಿ ಅಂಟಿಕೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿ ಇರುವಂತಹ ಪಾತ್ರೆಗಳನ್ನು ಹೊಳೆಯುವಂತೆ ಮಾಡುವುದು ಹೇಗೆ (Dish wash Techniques)ಎಂದು ನಾವು ನಿಮಗೆ ಈ ಮೂಲಕ ತಿಳಿಸಿಕೊಡಲಿದ್ದೇವೆ. …
Tag:
