ಪೆರ್ಲ: ಬೆದ್ರಂಪಳ್ಳ ಸಮೀಪದ ನಡುಬೈಲು ಎಂಬಲ್ಲಿ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆ ಸಂಪೂರ್ಣ ಸುಟ್ಟ ಘಟನೆ ಸಂಜೆ 4 ಸುಮಾರಿಗೆ ನಡೆದಿರುವುದಾಗಿ ವರದಿಯಾಗಿದೆ. ಅವಘಡ ಸಂಭವಿಸಿರುವ ಮನೆ ರಮೇಶ್ಚಂದ್ರ ರೈ ಎನ್ನುವವರದಾಗಿದ್ದು, ಸಂಕ್ರಮಣ ಇದ್ದ ಕಾರಣ ತರವಾಡು ಸಂಬಂಧ ಕಾರ್ಯಕ್ಕಾಗಿ …
Tag:
