Potato: ಭಾರತದಲ್ಲಿ ಮಾರುಕಟ್ಟೆಯಲ್ಲಿ ಒಂದು ಕಿಲೋ ಆಲೂಗಡ್ಡೆ ಕೇವಲ 25 ರೂ.ಗಳಿಗೆ ಮಾರಾಟವಾಗಿದ್ದರೂ, ವಿಶ್ವಾದ್ಯಂತ ಅದರ ಬೆಲೆಗಳು ಗಗನಕ್ಕೇರುತ್ತಿವೆ.ವಿಶೇಷವಾಗಿ ಏಷ್ಯಾದ ದೇಶಗಳಲ್ಲಿ, ಆಲೂಗಡ್ಡೆಯ ಬೆಲೆಗಳು ಜನರನ್ನು ಭಯಭೀತಗೊಳಿಸುತ್ತಿವೆ. ಏಷ್ಯಾದಲ್ಲಿ ಆಲೂಗಡ್ಡೆ ಬೆಲೆಗಳು ಹೀಗಿದೆ ನೋಡಿ:ದಕ್ಷಿಣ ಕೊರಿಯಾ : 380 ರೂಪಾಯಿ,ಜಪಾನ್ : …
Tag:
