KSRTC ಕಂಡಕ್ಟರ್ ಓರ್ವ ಯೂನಿಫಾರ್ಮ್ ಧರಿಸಿ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳಲ್ಲಿ ಫ್ರೀಯಾಗಿ ಓಡಾಡುತ್ತಿದ್ದು, ಈತನನ್ನು ಹಿಡಿದ ಘಟನೆಯೊಂದು ನಡೆದಿದೆ. ನಕಲಿ ಕಂಡಕ್ಟರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಳಗಾವಿಯ ಅಥಣಿ ಮೂಲದ ಆನಂದ್ ಸರಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದ ಆರೋಪಿ. ಈತ …
Tag:
