Gang Rape: ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ.
ಬಾಲಕಿ
-
-
Mangaluru: ಅಪ್ರಾಪ್ರ ಬಾಲಕಿಗೆ ಆಟೋರಿಕ್ಷಾದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್ಟಿಎಸ್ಸಿ-1 ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿದ್ದಾರೆ.
-
Uttar Pradesh: ಬಾಲಕಿ ಮೇಲೆ ಅತ್ಯಾಚಾರ ನಡೆಯುತ್ತಿದ್ದ ಯತ್ನವನ್ನು ಕೋತಿಗಳು ಬಂದು ತಪ್ಪಿಸಿರುವ ಘಟನೆಯೊಂದು ಉತ್ತರಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ.
-
School Bus: 3 ವರ್ಷದ ಬಾಲಕಿ ತಲೆ ಮೇಲೆ ಶಾಲಾ ವಾಹನ (School Bus) ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ರಾಜಶೇಖರ್ ಎಂಬವರ ಪುತ್ರಿ ಖುಷಿ ಬನ್ನಟ್ಟಿ …
-
latestNews
Crime News: ಪ್ರಿಯಕರನನ್ನು ಭೇಟಿಯಾಗದಂತೆ ತಡೆದ ತಾಯಿ! ಸಿಟ್ಟುಗೊಂಡ 16 ವರ್ಷದ ಬಾಲಕಿ ಏನು ಮಾಡಿದಳು ಗೊತ್ತೇ? ನೀವು ಏನು ಊಹಿಸಿದರೋ ಅದಲ್ಲ, ಆದದ್ದೇ ಬೇರೆ….
by Mallikaby Mallikaತನ್ನ ಬಾಯ್ಫ್ರೆಂಡ್ನೊಂದಿಗೆ ಸಂಬಂಧವನ್ನು ವಿರೋಧಿಸಿದ ತಾಯಿಯನ್ನು 16ವರ್ಷದ ಮಗಳೋರ್ವಳು ಚಹಾದಲ್ಲಿ ವಿಷ ಬೆರೆಸಿ ತನ್ನ ಹೆತ್ತಮ್ಮನಿಗೆ ನೀಡಿದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ. ತನ್ನ ಬಾಯ್ಫ್ರೆಂಡ್ನನ್ನು ಭೇಟಿಯಾಗಿ ತಾಯಿ ತಡೆದಿದ್ದೇ ಈ ಎಲ್ಲಾ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬಾಲಕಿಯ …
-
InternationalNews
Hijab Issue: ಮೆಟ್ರೋದಲ್ಲಿ ಹಿಜಾಬ್ ಧರಿಸಿಲ್ಲವೆಂದು ಪೊಲೀಸರಿಂದ ಮಾರಣಾಂತಿಕ ಹಲ್ಲೆ, ಬಾಲಕಿ ಕೋಮಾದಲ್ಲಿ!!!
ಮೆಟ್ರೋದಲ್ಲಿ ಹಿಜಾಬ್(Hijab issue) ನಿಯಮ ಉಲ್ಲಂಘಿಸಿದ ಹಿನ್ನೆಲೆ ಬಾಲಕಿ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಆಕೆ ಕೋಮಾಗೆ ಜಾರಿದ್ದಾಳೆ ಎನ್ನಲಾಗಿದೆ.
-
-
InternationallatestNews
Death News: ಶಾಲಾ ಬಸ್ನಿಂದ ತಲೆ ಹೊರಹಾಕಿದ ಬಾಲಕಿ; ಕಂಬಕ್ಕೆ ತಲೆ ಒಡೆದು, ಬಾಲಕಿ ಸಾವು!!!
Brazil: ಪಕ್ಕದಲ್ಲಿ ತುಂಬಾ ವಾಹನಗಳಿದ್ದ ಸಂದರ್ಭ ಡ್ರೈವರ್ ಬಸ್ ಸ್ವಲ್ಪ ಎಡ ಭಾಗಕ್ಕೆ ತೆಗೆದುಕೊಂಡಿದ್ದಾರೆ. ಆಗ ತಲೆ ಹೊರಹಾಕಿದ್ದರಿಂದ ಕಂಬಕ್ಕೆ ಬಾಲಕಿಯ ತಲೆ ಹೊಡೆದಿದೆ
-
NationalNews
SHOCKING NEWS: 4 ನೇ ಮಹಡಿಯಿಂದ ನೇರವಾಗಿ ಮಡಿಲಿಗೆ ಬಂದು ಬಿದ್ದ ಮಗು, ಅದೃಷ್ಟ ಅಂದರೆ ಇದು !
by ವಿದ್ಯಾ ಗೌಡby ವಿದ್ಯಾ ಗೌಡನಾಲ್ಕನೇ ಮಹಡಿಯಿಂದ ಬಿದ್ದ ಮಗು ಭೂಮಿಗೆ ಬೀಳದೆ ಅದೃಷ್ಟವಶಾತ್ ಮಡಿಲಿಗೆ ಬಂದು ಬಿದ್ದಂತಹ ಆಶ್ಚರ್ಯಕರ ಘಟನೆ ಮುಂಬೈನ (Mumbai) ವಿರಾರ್ ಎಂಬಲ್ಲಿ ನಡೆದಿದೆ
