ನೀವು ಬ್ಲ್ಯಾಕ್ ಕಾಫಿ ಕುಡಿದಿರ್ಬೊದು ಅಥವಾ ಹೆಸರನ್ನು ಕೇಳಿರ್ಬೊದು. ಈಗಿನ ಟ್ರೆಂಡ್ ನಲ್ಲಿ ಹಸಿರು ಕಾಫಿಯ ಹೆಸರು ಕೇಳಿಬರ್ತಿದೆ. ಇದೇನಿದು ಹಸಿರು ಕಾಫಿ ಅಂತ ಯೋಚಿಸ್ತಿದ್ದೀರಾ? ಇಲ್ಲಿದೆ ಇದರ ಸಂಪೂರ್ಣ ವಿವರ. ಹಸಿರು ಕಾಫಿಯು ಕಾಫಿ ಹಣ್ಣುಗಳಿಂದ ಸಿದ್ಧಪಡಿಸಿದ(ಕಾಫಿಯಾ ಅರೇಬಿಕಾ, ಕಾಫಿ …
Tag:
