ಮಂಗಳೂರು : ಬೆಳ್ತಂಗಡಿ ತಾಲೂಕಿನ ಅತೀ ದೊಡ್ಡ ಕೆರೆ ಎಂಬ ಖ್ಯಾತಿ ಗಳಿಸಿದ ಗುರುವಾಯನಕೆರೆ ಪೇಟೆಗೆ ತಾಗಿಕೊಂಡೇ ಇರುವ ಗುರುವಾಯನಕೆರೆಗೆ ದುಷ್ಕರ್ಮಿಗಳು ವಿಷ ಹಾಕಿದ ಆತಂಕಕಾರಿ ಘಟನೆಯೊಂದು ಮಾ.14 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಕೆರೆಯಲ್ಲಿದ್ದ ಮೀನುಗಳು ಸಾವು ವಿಷ ಪ್ರಾಶಾಣದಿಂದ …
Tag:
