ಹವಾಮಾನದಲ್ಲಿ( weather)ಬದಲಾವಣೆ ಕಂಡುಬರುವುದು ಸಹಜ. ಅದೇ ರೀತಿ, ಕರಾವಳಿ, ಕೇರಳ ಸೇರಿದಂತೆ ಕಡಲ ತೀರದ(coastal areas) ಜನತೆಗೆ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ಹೌದು!! ಕರ್ನಾಟಕ, ಕೇರಳ, ಲಕ್ಷದೀಪ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಸಮುದ್ರದಲ್ಲಿ ಕಡಲು ಅಬ್ಬರದಿಂದಿರುವ ಸಾಧ್ಯತೆ ದಟ್ಟವಾಗಿದೆ …
Tag:
