Yadgiri News: ನೂರಾರು ವರ್ಷಗಳಿಂದ ಶವ ಹೂಳುತ್ತಿದ್ದ ಸ್ಮಶಾನ ಜಾಗವನ್ನು ತನ್ನದೆಂದು ವ್ಯಕ್ತಿಯೊಬ್ಬರು ಹೇಳಿದ ಘಟನೆಯೊಂದು ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ. ಈ ಸ್ಮಶಾನ ಜಾಗದಲ್ಲಿ ಮುಸಲ್ಮಾನರು ಮೃತ ವ್ಯಕ್ತಿಗಳನ್ನು ಹೂಳುತ್ತಿದ್ದರು. ಇದೀಗ ಈ ಜಾಗವನ್ನು ಪಂಪನಗೌಡ ಕುಟುಂಬಸ್ಥರು ದಾನವಾಗಿ …
Tag:
