UPI: ದೇಶದಲ್ಲಿ ಈಗಾಗಲೇ ಯುಪಿಐ ವಹಿವಾಟಿನ ಮೇಲೆ ಯೆಸ್ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಬಳಿಕ ಈಗ ಐಸಿಐಸಿಐ ಬ್ಯಾಂಕು ಪ್ರತೀ ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುತ್ತಿದೆ. ಸದ್ಯ ಇದು ಪೇಟಿಎಂ, ಗೂಗಲ್ ಪೇ, ಫೋನ್ಪೇನಂತಹ ಪೇಮೆಂಟ್ ಅಗ್ರಿಗೇಟರ್ಗಳಿಗೆ ವಿಧಿಸುತ್ತಿರುವ ಶುಲ್ಕವಾಗಿದೆ …
Tag:
