Mangalore: ರಂಗೋತ್ಸವ ಎಂಬ ಮನರಂಜನಾ ಕಾರ್ಯಕ್ರಮದ ಪಟ್ಟಿಯಲ್ಲಿ ಕರಾವಳಿಯ ದೈವರಾಧನೆಯನ್ನು ರಾಜ್ಯ ಸರಕಾರ ಸೇರಿಸಿರುವ ಘಟನೆಯೊಂದು ನಡೆದಿದೆ. ನಾಡಿನ ವಿಭಿನ್ನ ಕಲೆ ಸಂಸ್ಕೃತಿಗಳನ್ನು ಪರಿಚಯಿಸುವ ʼರಂಗೋತ್ಸವʼ ಕಾರ್ಯಕ್ರಮದಲ್ಲಿ ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ವಸ್ತುವಲ್ಲ ಎಂದು ಸರಕಾರದ ವಿರುದ್ಧ …
Tag:
